Ticker

6/recent/ticker-posts

🛑ಡಿವೈಎಫ್ ಐ ಅಖಿಲ ಭಾರತ ಅಧ್ಯಕ್ಷ ಮೊಹಮ್ಮದ್ ರಿಯಾಜ್ ಅವರೊಂದಿಗೆ ಪಿಣರಾಯಿ ವಿಜಯನ್ ಪುತ್ರಿ ವಿವಾಹ



🛑ಡಿವೈಎಫ್ ಐ ಅಖಿಲ ಭಾರತ ಅಧ್ಯಕ್ಷ ಮೊಹಮ್ಮದ್ ರಿಯಾಜ್ ಅವರೊಂದಿಗೆ ಪಿಣರಾಯಿ ವಿಜಯನ್ ಪುತ್ರಿ ವಿವಾಹ

ತಿರುವನಂತಪುರಂ:ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಮೊಹಮ್ಮದ್ ರಿಯಾಸ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿವಾಹವಾಗಲಿದ್ದಾರೆ. 


ಜೂನ್ 15 ರಂದು ನಡೆಯುವ ಸರಳ ವಿವಾಹ ಸಮಾರಂಭದಲ್ಲಿ ನಿಕಟ ಸಂಬಂಧಿಗಳು ಮಾತ್ರ ಭಾಗವಹಿಸಲಿದ್ದಾರೆ.


ಎಸ್‌ಎಫ್‌ಐ ವಿದ್ಯಾರ್ಥಿ ರಾಜಕೀಯದ ಮೂಲಕ ರಾಜಕೀಯ ಪ್ರವೇಶಿಸಿದ ಮೊಹಮ್ಮದ್ ರಿಯಾಸ್ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ





Apply for Daily Pass From Kasaragod to Dakshina Kannada

Documents Required:

1.Valid ID Proof:Aadhar Card, Driving License, Voter ID, Passport etc
2. Employment Proof such as ID Card issued by organisation, Authorisation letter given by company, Valid Trade license, GST Certificate etc
3.Passport Size Photo

ಕಾಸರಗೋಡು ಜಿಲ್ಲೆಯಿಂದ  ದಕ್ಷಿಣ ಕನ್ನಡ ಜಿಲ್ಲೆಗೆ ಉದ್ಯೋಗಕ್ಕೆ ತೆರಳುವವರಿಗೆ ಪಾಸ್ ವ್ಯವಸ್ಥೆ ಮಾಡಿಕೊಡಲಾಗುವುದು.

ಅಗತ್ಯದ ದಾಖಲೆಗಳು 

1.ಆಧಾರ್ ಕಾರ್ಡ್ ಇನ್ನಿತರ ಸರಕಾರಿ ಗುರುತು ಚೀಟಿ,  2.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ, ವ್ಯಾಪಾರ ಬಗ್ಗೆ ದೃಢೀಕರಣ, ಸಂಘ-ಸಂಸ್ಥೆಗಳ ಗುರುತುಚೀಟಿ, ಪ್ರಮಾಣಪತ್ರ, ಜಿಎಸ್ಟಿ ರಿಜಿಸ್ಟ್ರೇಷನ್ ಸಂಬಂಧಿಸಿದ ದಾಖಲೆಗಳು
3.ಪಾಸ್ ಪೋರ್ಟ್ ಸೈಜ್ ಫೊಟೋ 

Important Note:The pass is issued to professionals/Students/Employees/Workers for commuting between Dakshina Kannada District and Kasaragod District only for work purpose. Any false representation would lead to revoking of the pass and will be subject to punishment under appropriate provisions of law.pass holder shall carry original ID card and must be shown to authorities when asked for at checkposts.This pass is valid for transit through Talappady checkpost only.

SUDARSHANA HELP LINE -SWARGA 
Swarga Junction Vaninagar Road

Mob:9447653591




🐣🐣🐣'ಸುಭಿಕ್ಷ ಕೇರಳಂ' ಯೋಜನೆ ಭಾಗವಾಗಿ ಬ್ರಹ್ಮಗಿರಿ ಮಾದರಿ ಮಾಂಸದ ಕೋಳಿ ಸಾಕಾಣಿಕೆ ಘಟಕ ಆರಂಭಿಸುವ ಅರ್ಜಿ ಪಾರಂಗಳಿಗೆ 9447653591 - SUDARSHANA HELP LINE SWARGA ಸಂಪರ್ಕಿಸಬಹುದು



Post a Comment

5 Comments

  1. CM himself became model for secularism

    ReplyDelete
  2. CM himself became model for secularism

    ReplyDelete
  3. CM himself became model for secularism

    ReplyDelete
  4. CM himself became model for secularism

    ReplyDelete
    Replies
    1. Secular, but not non-political...

      Delete