ಪೆರ್ಲ:ಪೆರ್ಲದ ತರಕಾರಿ ಅಂಗಡಿಯೊಂದರ ಕಾರ್ಮಿಕನಿಗೆ ಕೊರೊನಾ ದೃಢಪಟ್ಟಿದ್ದು ಇಂದಿನಿಂದ ಮುಂದಿನ ಸೂಚನೆ ನೀಡುವ ವರೆಗೆ ಪೆರ್ಲದ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಆರೋಗ್ಯ ಅಧಿಕಾರಿಗಳು ಆದೇಶ ನೀಡಿದ್ದಾರೆ.
Follow This Link To Join Sudarshana News WhatsApp group:https://chat.whatsapp.com/H6QjQbRcszA818LnGRlxDN
ರ್ಯಾಂಡಮ್ ಚೆಕ್ ಅಪ್ ಭಾಗವಾಗಿ ಸ್ಥಳೀಯ ಎಲ್ಲಾ ತರಕಾರಿ ಅಂಗಡಿ ಕಾರ್ಮಿಕರಿಗೆ ಬ ದಿಯಡ್ಕ ಆರೋಗ್ಯ ಕೇಂದ್ರದಲ್ಲಿಕೊರೋನಾ ತಪಾಸಣೆ ನಡೆಸಲಾಗಿದ್ದು ಇದರಲ್ಲಿ ಪೆರ್ಲ ಪೇಟೆಯ ತರಕಾರಿ ಅಂಗಡಿ ಕಾರ್ಮಿಕ 18 ವರ್ಷದ ವ್ಯಕ್ತಿಗೆ ಕೋವಿಡ್ ದೃಢಪಟ್ಟಿದೆ.ಸಂಪರ್ಕ ಮೂಲ ಪತ್ತೆಯಾಗಿಲ್ಲ.ಸಂಪರ್ಕ ಮಾಹಿತಿ ಇನ್ನಷ್ಟೇ ಪತ್ತೆ ಹಚ್ಚ ಬೇಕಾಗಿದೆ ಎಂದು ಪೆರ್ಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಾರಾಜ್ ತಿಳಿಸಿದ್ದಾರೆ.
ಪೆರ್ಲ ಪೇಟೆಯ ಹೃದಯ ಭಾಗ, ತರಕಾರಿ ಅಂಗಡಿ ಇರುವ ಅದೇ ಪರಿಸರದಲ್ಲಿ ಸದಾ ಜನ ದಟ್ಟಣೆಯಿಂದ ಕೂಡಿರುವ ಇತರ ಅಂಗಡಿ, ವ್ಯಾಪಾರಿಸಂಸ್ಥೆಗಳು ಕಾರ್ಯಾಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
=
ADVERTISE WITH US

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯ ಬಯಸುವ ಕಾಸರಗೋಡಿನ ವಿದ್ಯಾರ್ಥಿಗಳಿಗೆ ಪೆರ್ಲ ನಾಲಂದಾ ಕಾಲೇಜಿನಲ್ಲಿ ನೊಂದಣಿ ಅವಕಾಶ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವಿದ್ಯಾಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ನೇತೃತ್ವದ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಈ ಜಾಹಿರಾತಿನಲ್ಲಿ ನೀಡಲಾದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ತಮ್ಮ ಸೀಟುಗಳನ್ನು ಕಾಯ್ದಿರಿಬಹುದು.ಕೋವಿಡ್-19 ವ್ಯಾಪನೆ ಹಿನ್ನೆಲೆಯಲ್ಲಿ ಕರ್ನಾಟಕ ತೆರಳಲು ಸಾದ್ಯವಾಗದ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪೆರ್ಲ ನಾಲಂದ ಕಾಲೇಜಿನಲ್ಲಿ ಪ್ರವೇಶಾತಿ ನೊಂದಣಿ ನಡೆಸುವ ಸೌಲಭ್ಯ ಏರ್ಪಡಿಸಲಾಗಿದೆ.ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಮ್ಮ ಸೀಟು ಕಾಯ್ದಿರಿಸಬಹುದು ಎಂದು ವಿದ್ಯಾಸಂಸ್ಥೆಯ ಅಧಿಕೃತರು ತಿಳಿಸಿದ್ದಾರೆ.
ADVERTISE WITH US
SUDARSHANA HELP LINE -SWARGA
Swarga Junction Vaninagar Road
Mob:9447653591